Grape Crop Destroyed Due To Heavy Rain In Chikkaballapur | Public TV
2022-05-16
7
ಬೇಸಿಗೆಯಲ್ಲೂ ಭರ್ಜರಿ ಮಳೆ ಆಗ್ತಿದ್ದು ಬಯಲುಸೀಮೆಯ ರೈತರು ಫುಲ್ ಖುಷ್ ಆಗಿದ್ದಾರೆ. ಕೋಲಾರದಲ್ಲಿ ಕೆರೆಗಳಿಗೆ ಜೀವ ಕಳೆಬಂದಿದ್ರೆ.. ಚಿಕ್ಕಬಳ್ಳಾಪುರದಲ್ಲಿ ಕ್ಷಣಾರ್ಧದಲ್ಲಿ ಎಕರೆಗಟ್ಟೆಲೇ ದ್ರಾಕ್ಷಿ ತೋಟ ನೆಲಕಚ್ಚಿದೆ.
#PublicTV #Rain #Chikkaballapur